Posts

Showing posts from March, 2010

ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆ ಇದೆ

Last week when i was on the way to Chennai, i was listening to some old Kannada songs, among all one song touched my heart."Banigondu....." from the movie "Premada Kanike" What a brilliant lines "Eternal truth", "ತ್ರಿಕಾಲ ಸತ್ಯ" Thanks to people who gifted me a wonderful music player. ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆ ಇದೆ ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು ಅಸೆ ಎಂಬ ಬಿಸಿಲು ಕುದುರೆ ಏಕೆ ಯೇರುವೆ ಮರೆಳು ಗಾಡಿನಲ್ಲಿ ಸುಮ್ಮನೇಕೆ ಅಲಿಯುವೆ ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ ವಿನೂದವಾಗಲೀ ಅದೇನೇ ಆಗಲಿ ಅವನೇ ಕಾರಣ ಬಾನಿಗೊಂದು ಎಲ್ಲಿ ಎಲ್ಲಿದೆ ... ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು ಬಯಸಿದಾಗ ಕಾಣದಿರುವ ಎರಡು ಮುಖಗಳು ಹರುಶವಂದೇ ಯಾರಿಗುಂಟು ಹೇಳು ಜಗದಲಿ ಹೂವ್ವು ಮುಳ್ಳು ಎರಡು ಉಂಟು ಬಾಳ ಲತೆಯಲಿ ದುರಾಸೆ ಏತಕೆ ನಿರಾಸೆ ಏತಕೆ ಅದೇನು ಬಂದರು ಅವನ ಕಾಣಿಕೆ ಬಾನಿಗೊಂದು ಎಲ್ಲಿ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆ ಇದೆ ಏಕೆ ಕನಸು ಕಾಣುವೆ , ನಿಧಾನಿಸು ನಿಧಾನಿಸು Banigondu Elli Ellide Ninnaasegelli Kone Ide Yeke Kanasu Kaanuve, Nidhanisu Nidhanisu...